¡Sorpréndeme!

ಶಾಸಕ ಅನಿಲ್ ಲಾಡ್ ಆಸ್ತಿ ಜಪ್ತಿಗೆ ಕೋರ್ಟ್ ಅದೇಶ | Oneindia Kannada

2018-02-05 2 Dailymotion

ಬಳ್ಳಾರಿ, ಫೆಬ್ರವರಿ 05: ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರಿಗೆ ಸಂಕಷ್ಟ ಎದುರಾಗಿದೆ. 2003ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಲಾಡ್ ಅವರ ಆಸ್ತಿ ಜಪ್ತಿಗೆ ಕಾರ್ಮಿಕ ನ್ಯಾಯಾಲಯ ಆದೇಶ ನೀಡಿದೆ. ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರ ಮೈನಿಂಗ್ ಮೊಬೈಲ್‌ ಕ್ರಷರ್, ಸಂಡೂರು ನಲ್ಲಿ 2003ರಲ್ಲಿ ಓಂಕಾರಪ್ಪ ಅನ್ನುವ ಕಾರ್ಮಿಕ ಕನ್ವರ್ಟ ಬೆಲ್ಟ್ ನಲ್ಲಿ ತನ್ನ ಬಲಗೈ ನ್ನು ಕಳೆದು ಕೊಂಡಿದ್ದರು. ಅಗಿನ ಸಂದರ್ಭದಲ್ಲಿ ಅನಿಲ್ ಲಾಡ್ ಮತ್ತು ಪಿಎ ಅಸ್ಸಿ ಅವರ ಮೇಲೆ ಲೇಬರ್‌ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. 2009ರಲ್ಲಿ ಲೇಬರ್ ಕೋರ್ಟ್ 3,75,620.ರೂ ಗಳು ಪರಿಹಾರವನ್ನು ನೀಡಲು ತೀರ್ಪನ್ನು ನೀಡಿತು. ಅ ಹಣವನ್ನು ತುಂಬಲಾಗಿತ್ತು.